xref: /dokuwiki/inc/lang/kn/conflict.txt (revision 5aa905e95e0f4ee1de1d93da15dbd388e985c134)
1====== ಹೊಸ ಅವತರಣಿಕೆ ಅಸ್ತಿತ್ವದಲ್ಲಿದೆ  ======
2ನೀವು ಸಂಪಾದಿಸಿದ ಕಡತದ ಇನ್ನೂ ಹೊಸ ಆವೃತ್ತಿ ಅಸ್ತಿತ್ವದಲ್ಲಿದೆ. ನೀವು ಸಂಪಾದಿಸುತ್ತಿರುವಾಗ ಬೇರೊಬ್ಬರು ಅದೇ ಕಡತವನ್ನು ಮಾರ್ಪಡಿಸಿದರೆ ಹೀಗಾಗುತ್ತದೆ.
3
4ಕೆಳಗೆ ತೋರಿಸಿರುವ ವ್ಯತ್ಯಾಸಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ನಂತರ ಯಾವ ಆವೃತ್ತಿಯನ್ನು ಇಟ್ಟುಕೊಳ್ಳಬೇಕೆಂದು ನಿರ್ಧರಿಸಿ. ನೀವು "ಉಳಿಸು" ಅನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಆವೃತ್ತಿ ಉಳಿದುಕೊಳ್ಳುತ್ತದೆ. ನೀವು "ರದ್ದು ಮಾಡು" ಅನ್ನು ಆಯ್ಕೆ ಮಾಡಿಕೊಂಡರೆ ಹಾಲಿ ಆವೃತ್ತಿ ಉಳಿಯುತ್ತದೆ.