1====== ಹೊಸ ಅವತರಣಿಕೆ ಅಸ್ತಿತ್ವದಲ್ಲಿದೆ  ======
2
3ನೀವು ಸಂಪಾದಿಸಿದ ಕಡತದ ಇನ್ನೂ ಹೊಸ ಆವೃತ್ತಿ ಅಸ್ತಿತ್ವದಲ್ಲಿದೆ. ನೀವು ಸಂಪಾದಿಸುತ್ತಿರುವಾಗ ಬೇರೊಬ್ಬರು ಅದೇ ಕಡತವನ್ನು ಮಾರ್ಪಡಿಸಿದರೆ ಹೀಗಾಗುತ್ತದೆ.
4
5ಕೆಳಗೆ ತೋರಿಸಿರುವ ವ್ಯತ್ಯಾಸಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ನಂತರ ಯಾವ ಆವೃತ್ತಿಯನ್ನು ಇಟ್ಟುಕೊಳ್ಳಬೇಕೆಂದು ನಿರ್ಧರಿಸಿ. ನೀವು "ಉಳಿಸು" ಅನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಆವೃತ್ತಿ ಉಳಿದುಕೊಳ್ಳುತ್ತದೆ. ನೀವು "ರದ್ದು ಮಾಡು" ಅನ್ನು ಆಯ್ಕೆ ಮಾಡಿಕೊಂಡರೆ ಹಾಲಿ ಆವೃತ್ತಿ ಉಳಿಯುತ್ತದೆ.
6